ಬಾಗಲಕೋಟ
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಕೃಷಿ ಅಧಿಕಾರಿಗಳ ನಿರ್ಲಕ್ಷ್ಯ.
ರಸಗೊಬ್ಬರದ ಕೃತಕ ಅಭಾವ ಸೃಷ್ಟಿ .
ರಸಗೊಬ್ಬರ ಪಡೆಯಲು ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತ ರೈತರು..
ಬೆಳಗ್ಗೆಯಿಂದ ಕಾದು ಕಾದು ಸಿಗ್ತೀಲ್ಲ ರಸಗೊಬ್ಬರ.
ರಸಗೊಬ್ಬರ ಸಿಗದೇ ಪರದಾಟ ನಡೆಸುತ್ತಿರೋ ರೈತರು.
ಬಾಗಲಕೋಟೆ ಜಿಲ್ಲೆಯಾದ್ಯಂತ ಯೂರಿಯಾ ರಸಗೊಬ್ಬರದ ಕೊರತೆ.
ಉತ್ತಮ ಮಳೆಯಾಗುತ್ತಿದ್ದು, ಉತ್ತಮ ಬೆಳೆಯ ನೀರಿಕ್ಷೆಯಲ್ಲಿದ್ದ ರೈತರಿಗೆ ಶಾಕ್.
ಸಹಕಾರಿ ಸಂಘಗಳಲ್ಲಿ 260 ರೂ.ಗೆ ಸಿಗ್ತಾ ಇರೋ ಯೂರಿಯಾ ಗೊಬ್ಬರ.
ಖಾಸಗಿ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ 410 ರೂಗೆ ಮಾರಾಟವಾಗ್ತಾ ಇರೋ ಯೂರಿಯಾ.
ಸರತಿ ಸಾಲಿನಲ್ಲಿ ನಿಂತ ರೈತರು ರಸ ಗೊಬ್ಬರ ಪಡೆಯಲು ಹರಸಾಹಸ.
ಸ್ಟಾಕ್ ಇದ್ರೂ ಇದೀಗ ಯೂರಿಯಾ ಇಲ್ಲ ಎನ್ನುತ್ತಿರೋ ಖಾಸಗಿ ಅಂಗಡಿಗಳು.
ಅತಿಹೆಚ್ಚು ಬೆಲೆಗೆ ಮಾರಾಟ ಮಾಡಲು ಖಾಸಗಿ ಅಂಗಡಿ ಮಾಲೀಕರು ಪ್ಲ್ಯಾನ್.
ಎಲ್ಲಾದರೂ ಯೂರಿಯಾ ಗೊಬ್ಬರ ಸಿಕ್ರೆ ಸಾಕು ಅನ್ನುತ್ತಿರು ರೈತರು.
ಬದಾಮಿ ತಾಲೂಕಿನ ಕೆರೂರು ಪಟ್ಟಣ ಸೂತ್ತ ಮುತ್ತಲಿನ ಗ್ರಾಮದ ಏಕಕಾಲಕ್ಕೆ ಗೊಬ್ಬರ ಕರಗಿಸಲು ಮಗುವಿದ್ದ ರೈತರು..
ಇತ್ತ ಬಾಗಲಕೋಟೆ ಜಿಲ್ಲೆಯಲ್ಲಿ ಯೂರಿಯಾ ಸಪ್ಲೈ ಇದೆ, ಸ್ಟಾಕ್ ಇದೆ ಎಂದು ರಸಗೊಬ್ಬರ ಕಳುಹಿಸದ ಅಧಿಕಾರಿಗಳು
ರಸಗೊಬ್ಬರದ ಕೃತಕ ಅಭಾವದಿಂದ ರಸಗೊಬ್ಬರ ಕಳುಹಿಸದ ಅಧಿಕಾರಿಗಳು..
ಅಧಿಕಾರಿಗಳ ಹಾಗೂ ಖಾಸಗಿ ಅಂಗಡಿಗಳ ಆಟಕ್ಕೆ ಬಲಿಯಾಗ್ತಿರೋ ರೈತರು..
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣ..