ದೇವನಹಳ್ಳಿ
ಇನ್ ಲೈನ್ ಹಾಕಿಯಲ್ಲಿ ಪದಕ ಗೆದ್ದು ಬಂದ ಕನ್ನಡಿಗರು.
ವಿದೇಶದಲ್ಲಿ ಪದಕಗೆದ್ದು ತಾಯ್ನಾಡಿಗೆ ವಾಪಸ್ ಆದ ಕನ್ನಡಿಗರು.
ತವರಿಗೆ ಬಂದ ಕ್ರೀಡಾಪಟುಗಳಿಗೆ ಅದ್ದೂರಿ ಸ್ವಾಗತ.
ಪೋಷಕರು ಮತ್ತು ಅಭಿಮಾನಿಗಳಿಂದ ಅದ್ದೂರಿ ಸ್ವಾಗತ.
ರೋಲಿಂಗ್ ಸ್ಕೇಟಿಂಗ್ ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದು ಬಂದ ಕನ್ನಡಿಗರು.
ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಪದಕ ಗೆದ್ದು ಬಂದ ಆರು ಜನ.
20 ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಷಿಪ್.
ದಕ್ಷೀಣಾ ಕೋರಿಯಾದಲ್ಲಿ ನಡೆದ ಏಷ್ಯನ್ ರೋಲರ್ ಸ್ಕೆಟಿಂಗ್ ಹಾಕಿಯಲ್ಲಿ ಗೆದ್ದ ಭಾರತ.
ಭಾರತ ತಂಡದೊಂದಿಗೆ ಪ್ರತಿನಿಧಿಸಿದ್ದ 6 ಕನ್ನಡಿಗರು ಕೆಂಪೇಗೌಡ ಏರ್ಪೊಟ್ ಗೆ ಆಗಮನ.
ಬೆಂಗಳೂರು ಮೂಲದ ಜೂನಿಯರ್ ಹುಡುಗರ ವಿಭಾಗದ ಓಂಸ್ವರೂಪ್ ಗೌಡನಿಗೆ ಕಂಚಿನ ಪದಕ.
ಜೂನಿಯರ್ ಹುಡಗಿಯರ ಭಾರತ ತಂಡದಲ್ಲಿ ಚಾರ್ವಿ ಪ್ರಕಾಶ್ ಗೆ ಬೆಳ್ಳಿಪದಕ.
ಆಟಗಾರರ ಕುಟುಂಬಸ್ಥರಿಂದ ಏರ್ಪೊಟ್ ನಲ್ಲಿ ಸಿಹಿಹಂಚಿ ಸಂಭ್ರಮ.
ಆಟಗಾರರ ಜೊತೆ ಕುಟುಂಬಸ್ಥರು ಡೋಲು ಹೊಡೆತಕ್ಕೆ ಭರ್ಜರಿ ಕುಣಿತ.
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.